Image

Transforming your life

A social welfare system is a network of programs created to assist a country’s citizens at various stages of their lives. The system usually arises from the efforts of a government or organizations to provide social welfare. Through social welfare programs, the citizens are shielded from the financial insecurities of life.

Details

Bharathi Srinivas
Bharathi Srinivas
Bharathi Srinivas
Bharathi Srinivas

17

Jul 2025

ಶ್ರೀ ಭಾರತಿ ಶ್ರೀನಿವಾಸ್

ಕರ್ನಾಟಕ ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯ ಯಶಸ್ವಿ ಪಥ ಎರಡು ವರ್ಷ ಸಂಪೂರ್ಣವಾಗಿ ಯಶಸ್ವಿಯಾಗಿ ಮುಗಿಸಿದ್ದು ಇಂದು 500 ಕೋಟಿ ಉಚಿತ ಪ್ರಯಾಣಗಳು ನನಸಾಗಿವೆ. ಸ್ತ್ರೀ ಸ್ವಾವಲಂಬಿ ಕನಸುಗಳು ಕಾಂಗ್ರೆಸ್ ಸರ್ಕಾರದಿಂದ ಈಡೇರಿದೆ. 14-07/2025 ರಂದು ಗುಬ್ಬಿ ಬಸ್ ನಿಲ್ದಾಣದಲ್ಲಿ ತುಮಕೂರು ಹಾಲು ಒಕ್ಕೂಟದ ನಿರ್ದೇಶಕಿ ಹಾಗೂ ಕೆಎಸ್ಆರ್ಟಿಸಿ ನಿಗಮ ಮಂಡಳಿಗೆ ಅಧ್ಯಕ್ಷ ಎಸ್ ಆರ್ ಶ್ರೀನಿವಾಸ್ ರವರ ಧರ್ಮಪತ್ನಿ ಶ್ರೀ ಭಾರತಿ ಶ್ರೀನಿವಾಸ್ ಅವರು ಕೇಕ್ ಕತ್ತರಿಸುವ ಮೂಲಕ ಮಹಿಳೆಯರ ಜೊತೆಯಲ್ಲಿ ಸಂಭ್ರಮ ಆಚರಣೆ ಮಾಡಿದರು.