2025
ತುಮಕೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ , ಗುಬ್ಬಿ ತಾಲೂಕು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳು ,ಅನಿಕೇತನ ವಿದ್ಯಾಮಂದಿರ , ಅನಿಕೇತನ ವಿವಿದ್ದೋಶ ಮಹಿಳಾ ಸಹಕಾರ ಸಂಘ ನಿಯಮಿತ , ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಶಕಿಯರ ಸಂಘ ಗುಬ್ಬಿ ಇವರಿಗಳ ಸಂಯುಕ್ತ ಆಶ್ರಯದಲ್ಲಿ , ಗುಬ್ಬಿ ತಾಲೂಕಿನ ನಿರ್ದೇಶಕರದ ಶ್ರೀಮತಿ ಭಾರತೀ ಶ್ರೀನಿವಾಸ್ ರವರ ನೇತೃತ್ವದಲ್ಲಿ ವಿಶ್ವ ಮಹಿಳಾ ದಿನಾಚರಣೆ - 2025