Image

Transforming your life

A social welfare system is a network of programs created to assist a country’s citizens at various stages of their lives. The system usually arises from the efforts of a government or organizations to provide social welfare. Through social welfare programs, the citizens are shielded from the financial insecurities of life.

Details

ಶಕ್ತಿ ಯೋಜನೆಯ ಯಶಸ್ವಿ

14-Jul - 2025

Share:                  Visits: 117


ಶಕ್ತಿ ಯೋಜನೆಯ ಯಶಸ್ವಿ

  ಸರ್ಕಾರದ ಗ್ಯಾರೆಂಟಿ ಯೋಜನೆಗಳಲ್ಲಿ  ಒಂದಾದ ಶಕ್ತಿ ಯೋಜನೆಯ ಯಶಸ್ವಿ -14-07-2025 ಗುಬ್ಬಿ ಬಸ್ ನಿಲ್ದಾಣದಲ್ಲಿ ತುಮಕೂರು ಹಾಲು ಒಕ್ಕೂಟದ ನಿರ್ದೇಶಕಿ ಹಾಗೂ ಕೆಎಸ್ಆರ್ಟಿಸಿ ನಿಗಮ ಮಂಡಳಿಗೆ ಅಧ್ಯಕ್ಷ ಎಸ್ ಆರ್ ಶ್ರೀನಿವಾಸ್ ರವರ ಧರ್ಮಪತ್ನಿ ಶ್ರೀ ಭಾರತಿ ಶ್ರೀನಿವಾಸ್ ಅವರು ಕೇಕ್ ಕತ್ತರಿಸುವ ಮೂಲಕ ಮಹಿಳೆಯರ ಜೊತೆಯಲ್ಲಿ ಸಂಭ್ರಮ ಆಚರಣೆ ಮಾಡಿದರು